ವರದಕ್ಷಿಣೆ, ಮಹಿಳಾ ದೌರ್ಜನ್ಯ ವಿರೋಧಿಸಿ ಕೇರಳ ರಾಜ್ಯಪಾಲರಿಂದ ನಿರಶನ

July 15, 2021

ತಿರುವನಂತಪುರ : ವರದಕ್ಷಿಣೆಯ ಅನಿಷ್ಟ ಪದ್ಧತಿ ಮತ್ತು ಮಹಿಳೆಯರ ದೌರ್ಜನ್ಯಗಳ ಕುರಿತು ಅರಿವನ್ನು ಮೂಡಿಸಲು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಒಂದು ದಿನದ ನಿರಶನವನ್ನು ಆಚರಿಸಿದರು.
ಬೆಳಿಗ್ಗೆ ಎಂಡು ಗಂಟೆಗೆ ಆರಂಭಗೊಂಡ ನಿರಶನವು ಸಂಜೆ ಆರು ಗಂಟೆಗೆ ಅಂತ್ಯಗೊಂಡಿತು ಎಂದು ರಾಜಭವನದ ಮೂಲಗಳು ತಿಳಿಸಿವೆ.

error: Content is protected !!