ನಿಧನ ಸುದ್ದಿ

15/09/2021

ಸುಂಟಿಕೊಪ್ಪ ಸೆ.15 : ಮತ್ತಿಕಾಡು ನಿವಾಸಿ ಕಡ್ಲೆಮನೆ ಮಾಜಿ ಪಟೇಲರ ಪುತ್ರ ಸೋಮಯ್ಯ (ಗಣೇಶ )  (61)ಬುಧವಾರ ಮುಂಜಾನೆ  ಅನಾರೋಗ್ಯದಿಂದ ಮಡಿಕೇರಿ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.