ಅ.25 ರಂದು 7ನೇ ಹೊಸಕೋಟೆ ಗ್ರಾಮ ಸಭೆ

21/10/2021

ಮಡಿಕೇರಿ ಅ.21 : 7ನೇ ಹೊಸಕೋಟೆ ಗ್ರಾ.ಪಂಚಾಯಿತಿಯ 2021-22ನೇ ಸಾಲಿನ ಗ್ರಾಮ ಸಭೆ ಅ.25 ರಂದು ಬೆಳಗ್ಗೆ 11 ಗಂಟೆಗೆ ಪಂಚಾಯಿತಿ ಅಧ್ಯಕ್ಷ ಕೆ.ಎಂ.ರಮೇಶ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ನೋಡಲ್ ಅಧಿಕಾರಿಗಳಾಗಿ 7ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೆಹೆಬೂಬ್ ಖಾನ್ ಉಪಸ್ಥಿತರಿರುವರು.