ಮಡಿಕೇರಿ : ಮುಖ್ಯಮಂತ್ರಿ ಭೇಟಿ ರದ್ದು

21/11/2021

ಮಡಿಕೇರಿ ನ.21 : ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಮಡಿಕೇರಿ ಭೇಟಿ ಕಾರ್ಯಕ್ರಮ ರದ್ದಾಗಿದೆ. ನ.22 ರಂದು ಮಡಿಕೇರಿಯಲ್ಲಿ ನಡೆಯುವ ಬಿಜೆಪಿ ಬೆಂಬಲಿತರ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಬೇಕಾಗಿತ್ತು.