ಮಡಿಕೇರಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಕಾರ್ತಿಕ ಪೂಜೆ

22/11/2021

ಮಡಿಕೇರಿ ನ.22 : ಮಡಿಕೇರಿ ನಗರದ ಶ್ರೀ ಬಸವೇಶ್ವರ ದೇವಾಲಯದಲ್ಲಿ ನ.23 ರಂದು ರಾತ್ರಿ 8 ಗಂಟೆಗೆ ಕಾರ್ತಿಕ ಪೂಜೆ ನಡೆಯಲಿದ್ದು, ಭಕ್ತರು ಪಾಲ್ಗೊಳ್ಳುವಂತೆ ಪ್ರಮುಖರಾದ  ಪ್ರಕಾಶ ಎಸ್ ಲಾಳಿ ಹಾಗೂ ವಿಶ್ವನಾಥ ಎಸ್. ಲಾಳಿ ಮನವಿ ಮಾಡಿದ್ದಾರೆ.