ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳನ್ನು ಭೇಟಿಯಾದ ಕಸಾಪ ಅಧ್ಯಕ್ಷರು

25/11/2021

ಮಡಿಕೇರಿ ನ.25 : ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಇಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಕಾರ್ಜುನ ಸ್ವಾಮಿಗಳನ್ನು ಭೇಟಿಯಾದರು. ನೂತನ ಅಧ್ಯಕ್ಷರನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.