ನೃತ್ಯ ಸಾಧನೆ : ಪ್ರಶಸ್ತಿ ಗೆದ್ದ ಹೊಸೊಕ್ಲು ನಿಧಿ

29/11/2021

ಮಡಿಕೇರಿ ನ.29 : ಆರ್ಟ್ ಆಫ್ ಇಂಡಿಯಾ ವತಿಯಿಂದ ನಡೆದ ನೃತ್ಯ ಸ್ಪರ್ಧೆಯಲ್ಲಿ ಹೊಸೊಕ್ಲು ನಿಧಿ ಉದಯ ಬೆಸ್ಟ್ ಪರ್ಫಾರ್ಮರ್ ಪ್ರಶಸ್ತಿ ಗೆದ್ದಿದ್ದಾರೆ.
ನಿಧಿ ಮಡಿಕೇರಿಯ ವಿಂಗ್ಸ್ ಆಫ್ ಪ್ಯಾಶನ್ ನ ವಿದ್ಯಾರ್ಥಿಯಾಗಿದ್ದು, ತರಬೇತುದಾರರಾದ ಪ್ರೀತು ಕೃಷ್ಣ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.