ಹಿಂದೂಸ್ತಾನಿ ಶಾಲೆಯ ವಿದ್ಯಾಥಿ೯ಗಳಿಗೆ ಇನ್ನರ್ ವೀಲ್ ನಿಂದ ಕೊಡುಗೆ

03/12/2021

ಮಡಿಕೇರಿ.ಡಿ.3 : ಮಡಿಕೇರಿಯ ಹಿಂದೂಸ್ತಾನಿ ಶಾಲೆಯ ವಿದ್ಯಾಥಿ೯ಗಳಿಗೆ ಮಡಿಕೇರಿ ಇನ್ನರ್ ವೀಲ್ ಕ್ಲಬ್ ನಿಂದ ಪಠ್ಯೇತರ ಉಪಯೋಗಕ್ಕಾಗಿ ಪಠ್ಯೇತರ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಹಿಂದೂಸ್ತಾನಿ ಶಾಲೆಯ ವಿದ್ಯಾಥಿ೯ಗಳಿಗೆ ನೋಟ್ ಪುಸ್ತಕಗಳು, ಪಠ್ಯೇತರ ಚಟುವಟಿಕೆಗಳಿಗೆ ಅಗತ್ಯವಾದ ಪರಿಕರಗಳನ್ನು ಇನ್ನರ್ ವೀಲ್ ಅಧ್ಯಕ್ಷೆ ಶಫಾಲಿ ರೈ ವಿತರಿಸಿದರು.

ಈ ಸಂದಭ೯ ಇನ್ನರ್ ವೀಲ್ ಕಾಯ೯ದಶಿ೯ ಶಮ್ಮಿ ಪ್ರಭು, ನಿದೇ೯ಶಕರುಗಳಾದ ನಮಿತಾ ರೈ. ಪವಿತ್ರ ನೆವೀನ್ ಹಾಜರಿದ್ದರು.