ನಿಧನ ಸುದ್ದಿ

20/01/2022

ಸುಂಟಿಕೊಪ್ಪ,ಜ.20: ಅಂಬೇಡ್ಕರ್ ನಗರದ ನಿವಾಸಿ ವೇದ ಡ್ರೈಂವಿಗ್ ಶಾಲೆಯ ಮಾಲೀಕರಾದ ಬಿ.ಎಂ.ಉಮೇಶ ಪೂಜಾರಿ ಅವರ ತಂದೆ ಮೋಣಪ್ಪ ಪೂಜಾರಿ(67) ಅವರು ಅನಾರೋಗ್ಯದಿಂದ ಮಂಗಳೂರು ಅಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ಹಾಗೂ ಮೂವರು ಪತ್ರರನ್ನು ಅಗಲಿದ್ದು ಶುಕ್ರವಾರ ಬೆಳಿಗ್ಗೆ (ಜ.21) ಕೊಡಗರ ಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.