ಕೊಡಗಿನಲ್ಲಿ ಧ್ವಜ ವಿತರಣೆ : ಜಿಲ್ಲಾಧಿಕಾರಿ ಮಾಹಿತಿ

08/08/2022

ಮಡಿಕೇರಿ ಆ.8 : ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 28 ಸಾವಿರ ಧ್ವಜ ವಿತರಿಸಲಾಗಿದೆ, ಜಿ.ಪಂ.ನ ಎನ್‌ಆರ್‌ಎಂನಿoದ ಈಗಾಗಲೇ 16,300 ಧ್ವಜ ವಿತರಿಸಲಾಗಿದೆ. ಉಳಿದಂತೆ 29,500 ಧ್ವಜ ವಿತರಿಸಲು ಕ್ರಮವಹಿಸಲಾಗಿದೆ. ಹಾಗೆಯೇ ಅಂಚೆ ಕಚೇರಿಯಿಂದಲೂ 10 ಸಾವಿರಕ್ಕೂ ಹೆಚ್ಚು ಧ್ವಜ ವಿತರಿಸಲಾಗಿದೆ ಎಂದು ‘ಹರ್ ಘರ್ ತಿರಂಗ’ ಸಂಬoಧಿಸಿದoತೆ ಮಾಹಿತಿ ನೀಡಿದರು.