Sunday, August 18, 2019 8:54 AM

ಆ. 9ಕ್ಕೆ ತೆರೆಗೆ ಬರಲಿದೆ ಕೆಂಪೇಗೌಡ-2
64
ಆ. 9ಕ್ಕೆ ತೆರೆಗೆ ಬರಲಿದೆ ಕೆಂಪೇಗೌಡ-2

ಕೆಂಪೇಗೌಡ ಹೆಸರಿನಲ್ಲೇ ತೆರೆಗೆ ಬಂದ ಕಿಚ್ಚ ಸುದೀಪ್ ಅಭಿನಯದ ’ಕೆಂಪೇಗೌಡ’ ಚಿತ್ರ ಕನ್ನಡ ಚಿತ್ರರಂಗದಲ್ಲೇ ಹೊಸ ಮೈಲುಗಲ್ಲಾಯಿತು. ಈಗ ಕೆಂಪೇಗೌಡ ೨ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ನಟ ಕೋಮಲ್ ಖಡಕ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹಿಂದಿನ ಕೆಂಪೇಗೌಡ ಚಿತ್ರಕ್ಕೂ ಕೆಂಪೇಗೌಡ-೨ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ನೈಜತೆಯ ರೂಪದಂತೆ ಮೂಡಿಬಂದಿರುವ ಆ. ೯ ಕ್ಕೆ ತೆರೆಗೆ ಬರಲಿದೆ.
ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಸಂತಸಗೊಂಡಿದ್ದಾರೆ.
ಕೋಮಲ್‌ರ ಕೆಂಪೇಗೌಡನ ಲುಕ್‌ಗೆ ಫಿದಾ ಆಗಿದ್ದಾರೆ. ಚಿತ್ರದ ಹಾಡುಗಳಂತೂ ಸಂಗೀತ ಪ್ರಿಯರ ಮನಸೂರೆಗೊಳ್ಳುತ್ತಿವೆ. ಸಿನಿಪ್ರಿಯರಿಗೆ ಬೇಕಾದ, ಮನರಂಜನೆ ಪೂರಕವಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ. ಈ ಚಿತ್ರ ಕೋಮಲ್‌ಗೆ ಮತ್ತೊಂದು ಬ್ರೇಕ್ ನೀಡುವುದರಲ್ಲಿ ಅನುಮಾನವೇ ಇಲ್ಲ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್