Tuesday, December 10, 2019 8:17 AM

ಖೋಟಾನೋಟು ಚಲಾವಣೆ : ಮೂವರ ಬಂಧನ
269
ಖೋಟಾನೋಟು ಚಲಾವಣೆ : ಮೂವರ ಬಂಧನ

ಮಡಿಕೇರಿ ಆ. 12 : ಹುಣಸೂರಿನ ಪ್ರಶಾಂತ್ ಲಾಡ್ಜ್‍ನಲ್ಲಿ ಉಳಿದುಕೊಂಡಿದ್ದ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಸಂಶಾದ್ (25), ವಾಜಿದ್ (23) ಮತ್ತು ವಿರಾಜಪೇಟೆಯ ವಿದ್ಯಾನಗರದ ಅಬ್ದುಲ್ ರಶೀದ್ (26) ಇವರುಗಳು ತಾ. 6 ರಂದು ಲಾಡ್ಜ್‍ನ ಮ್ಯಾನೇಜರ್ ಹರೀಶ್ ಮುದ್ದಪ್ಪ ಅವರಿಗೆ 2000 ರೂ.ನ ಖೋಟಾನೋಟ್‍ನ್ನು ನೀಡಿದಾಗ ಅನುಮಾನಗೊಂಡ ಹರೀಶ್ ಪಟ್ಟಣ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಡಿವೈಎಸ್‍ಪಿ ಸುಂದರ್ ರಾಜ್, ಸಿಪಿಐ ಪೂವಯ್ಯ, ಪಿಎಸ್‍ಐ ಮಹೇಶ್ ಜೆ. ಇ. ಇವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ 2000 ರೂ.ನ ಒಟ್ಟು 11 ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್