Sunday, August 18, 2019 8:09 AM

ಪೆನ್ಸಿಲ್ವೇನಿಯಾದ ಆರೈಕೆ ಕೇಂದ್ರದಲ್ಲಿ ಬೆಂಕಿ ಅವಘಡ : ಐದು ಸಾವು
12
ಪೆನ್ಸಿಲ್ವೇನಿಯಾದ ಆರೈಕೆ ಕೇಂದ್ರದಲ್ಲಿ ಬೆಂಕಿ ಅವಘಡ : ಐದು ಸಾವು

ವಾಷಿಂಗ್ಟನ್ : ಪೆನ್ಸಿಲ್ವೇನಿಯಾದ ಆರೈಕೆ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಟ ಐದು ಮಕ್ಕಳು ಸಾವನ್ನಪ್ಪಿದ್ದಾರೆ.
ಈ ಕಟ್ಟಡದಲ್ಲಿ ಕೇವಲ ಒಂದೇ ಒಂದು ಹೊಗೆ ಶೋಧಕ ಸಾಧನವಿದ್ದು, ಹೆಚ್ಚುವರಿ ಅಗತ್ಯ ಶೋಧಕಗಳು ಇದ್ದಿದ್ದರೆ ಈ ದುರ್ಘಟನೆ ಮತ್ತು ಸಾವು-ನೋವು ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ. ಅನೇಕ ಜನರಿದ್ದ ಮೂರು ಅಂತಸ್ತಿನ ಮನೆಯೊಳಗೆ ಏಕಾಏಕಿ ಬೆಂಕಿ ಕಾಣಿಸಿ ಕೊಂಡಿದ್ದು, ಎಳೆ ಮಕ್ಕಳು ಸೇರಿದಂತೆ ಏಳು ಮಂದಿಯನ್ನು ರಕ್ಷಿಸಲಾಗಿದೆ. ಆರೈಕೆ ಕೇಂದ್ರದ ಮಾಲೀಕ ಹಾಗೂ ಓರ್ವ ಮಹಿಳೆಯನ್ನು ಚಿಕಿತ್ಸೆಗಾಗಿ ಹತ್ತಿತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್