Sunday, September 15, 2019 3:34 AM

ಕೊಡಗಿನ ಸುಂದರ ಕಾನನದ ನಡುವೆ ಚಿಕ್ಲಿಹೊಳೆ
71
ಕೊಡಗಿನ ಸುಂದರ ಕಾನನದ ನಡುವೆ ಚಿಕ್ಲಿಹೊಳೆ

ಚಿಕ್ಲಿಹೊಳೆ : ಕುಶಾಲನಗರದಿಂದ 13 ಕಿ.ಮೀ. ಮಡಿಕೇರಿಯಿಂದ ಕೊಡಗರಹಳ್ಳಿ ಮಾರ್ಗವಾಗಿ 25 ಕಿ.ಮೀ ದೂರದಲ್ಲಿ ಈ ಜಲಾಶವಿದೆ. ಸುಂದರ ಕಾನನದ ಮಧ್ಯೆ ಕಡಿಮೆ ನೀರು ಸಂಗ್ರಹ ಹೊಂದಿರುವ ಈ ಜಲಾಶಯದಿಂದ ನೂರಾರು ಎಕರೆಗಲಷ್ಟು ನೀರಾವರಿಗೆ ನೀರು ಬಳಕೆಯಾಗುತ್ತದೆ. ತಂಗಾಳಿಯೊಂದಿಗೆ ಹಿನ್ನೀರಿನ ಸೊಬಗು ಸವಿಯ ಬಯಸುವವರು ಚಿಕ್ಲಿಹೊಳೆಗೆ ತೆರಳಬಹುದು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್