Sunday, September 15, 2019 3:34 AM

ಪಾಕ್‍ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆಗೆ ಚೀನಾ ಯೋಜನೆ
28
ಪಾಕ್‍ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆಗೆ ಚೀನಾ ಯೋಜನೆ

ಇಸ್ಲಾಮಾಬಾದ್ : ಪಾಕಿಸ್ತಾನದ ಅಭಿವೃದ್ಧಿ ಯೋಜನೆಗಳಲ್ಲಿ 1 ಬಿಲಿಯ ಡಾಲರ್ (ಸುಮಾರ್ 7,100 ಕೋಟಿ ರೂಪಾಯಿ) ಹೂಡಿಕೆ ಮಾಡಲು ಚೀನಾ ಉದ್ದೇಶಿಸಿದೆ ಎಂದು ಪಾಕಿಸ್ತಾನಕ್ಕೆ ಚೀನಾದ ರಾಯಭಾರಿ ಯಾವೋ ಜಿಂಗ್ ಘೋಷಿಸಿದ್ದಾರೆ.
ಶನಿವಾರ ಇಸ್ಲಾಮಾಬಾದ್ ಮಹಿಳಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಯ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು, ಚೀನಾ-ಪಾಕಿಸ್ತಾನ ಮುಕ್ತ ವ್ಯಾಪಾರ ಒಪ್ಪಂದದ ಎರಡನೇ ಹಂತವನ್ನು ಅಕ್ಟೋಬರ್‍ನಲ್ಲಿ ಅಂತಿಮಗೊಳಿಸಲಾಗುವುದು ಎಂದರು. ಆ ಬಳಿಕ, ಕೃಷ್ಯುತ್ವನ್ನಗಳು ಮತ್ತು ಸಮುದ್ರ ಉತ್ಪನ್ನಗಳು ಸೇರಿದಂತೆ ಪಾಕಿಸ್ತಾನದ 90 ಶೇಖಡ ರಫ್ತುಗಳಿಗೆ ಶೂನ್ಯ ಶೇಕಡ ಸುಂಕವು ಅನ್ವಯವಾಗುವುದು ಎಂದು ಚೀನಾ ರಾಯಭಾರಿ ತಿಳಿಸಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್