Sunday, September 15, 2019 3:54 AM

ಹಚ್ಚಹಸಿರಿನ ರಮಣೀಯ ತಾಣ ಕುಶಾಲನಗರದ ಕಾವೇರಿ ನಿಸರ್ಗ ಧಾಮ
68
ಹಚ್ಚಹಸಿರಿನ ರಮಣೀಯ ತಾಣ ಕುಶಾಲನಗರದ ಕಾವೇರಿ ನಿಸರ್ಗ ಧಾಮ

ಮಡಿಕೇರಿ ಕುಶಾಲನಗರ ಮಧ್ಯದಲ್ಲಿ ಎಡಭಾಗಕ್ಕೆ ಕುಶಾಲನಗರ ೨.೫೦ ಕಿ.ಮೀ ದೂರ ಇರುವಂತೆ ಈ ನಿಸರ್ಗಧಾಮ ಸಿಗುತ್ತದೆ. ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆಯಿಂದ ಹಾದು ಒಳಹೊಕ್ಕರೆ ಸುಮಾರು ೬೫ ಎಕ್ರೆ ವಾಪ್ತಿಯಲ್ಲಿ ಹಚ್ಚಹಸಿರಿನ ವನಸಿರಿ ಮಧ್ಯೆ ಜಿಂಕೆ ವನ, ಆನೆ ಸಫಾರಿ, ಮತ್ತು ಅಲ್ಲಲ್ಲಿ ಪ್ರವಾಸಿಗರು ಕೂತು ದಣಿವಾರಿಸಿಕೊಳ್ಳಲು ಇರುವ ಪ್ಯಾರಬೋಲೊಗಳ ರಮಣೀಯ ತಾಣ ಈ ನಿಸರ್ಗಧಾಮ. ಕಾವೇರಿ ನದಿ ಕವಲಾಗಿ ಹೊಡೆದು ನಿರ್ಮಾಣವಾಗಿರುವ ಈ ದ್ವೀಪದಲ್ಲಿ ಬೋಟಿಂಗ್ ವ್ಯವಸ್ಥೆ ಇದೆ. ನದಿಯ ಅಂಚಿಗೆ ನಿರ್ಮಾಣವಾಗಿರುವ ಹತ್ತಕ್ಕೂ ಹೆಚ್ಚು ಕಾಟೆಜ್ ಇಲ್ಲಿವೆ.

hanging bridge

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್