Sunday, September 15, 2019 3:57 AM

ಸೆ.14, 15 ರಂದು ಮಡಿಕೇರಿಯಲ್ಲಿ ಮಹಿಳೆಯರ ಹಾಕಿ ಪಂದ್ಯಾಟ
32
ಸೆ.14, 15 ರಂದು ಮಡಿಕೇರಿಯಲ್ಲಿ ಮಹಿಳೆಯರ ಹಾಕಿ ಪಂದ್ಯಾಟ

ಮಡಿಕೇರಿ ಸೆ.11 : ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುಲ್ಲಂಗಡ ಚಿಣ್ಣಪ್ಪ ಜ್ಞಾಪಕಾಥರ್ ರೋಲಿಂಗ್ ಟ್ರೋಫಿ ಮಹಿಳೆಯರ ಹಾಕಿ ಪಂದ್ಯಾಟ 2019-20 ನ್ನು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವತಿಯಿಂದ ಸೆಪ್ಟಂಬರ್ 14-15 ರಂದು ಆಯೋಜಿಸಲಾಗಿದ್ದು, ಸಾಯಿ ಹಾಕಿ ಮೈದಾನದಲ್ಲಿ ನಡೆಯಲಿದೆ.
ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬೇರೆ ಬೇರೆ ಕಾಲೇಜಿನ ಸುಮಾರು ಹದಿಮೂರು ತಂಡಗಳು ಭಾಗವಹಿಸಲಿವೆ ಎಂದು ಕಾಲೇಜಿನ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್