Monday, October 21, 2019 8:37 PM

ಅಖಾಡಕ್ಕಿಳಿದ ಪೈಲ್ವಾನ್
41
ಅಖಾಡಕ್ಕಿಳಿದ ಪೈಲ್ವಾನ್

ಚಂದನವನದ ಬಹುನಿರೀಕ್ಷೆಯ ಸಿನಿಮಾ ಫೈಲ್ವಾನ್ ಅಖಾಡಕ್ಕಿಳಿದಿದ್ದಾನೆ. ಕಿಚ್ಚನ ಖದರ್ ಪೈಲ್ವಾನನಾಗಿ ರೂಪು ತೆಳೆದಿದೆ. ಸುದೀಪ್ ಅಭಿಮಾನಿಗಳು ಕೂಡ ಚಿತ್ರದ ಕಣ್ತುಂಬಿಕೊಳ್ಳಲು ಕಾತತರಾಗಿದ್ದರು. ಅವರೆಲ್ಲರ ನಿರೀಕ್ಷೆಯಂತೆ ಚಿತ್ರ ತೆರೆಗೆ ಬಂದಿದೆ.
ಎಲ್ಲೆಡೆ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಹೊಸಲುಕ್‍ನಲ್ಲಿರುವ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್