Monday, October 21, 2019 9:56 PM

ಕೇರಳಿಗರ ಓಣಂ ಹಬ್ಬದ ವಿಶೇಷ ಪುಳಿಇಂಜಿ
42
ಕೇರಳಿಗರ ಓಣಂ ಹಬ್ಬದ ವಿಶೇಷ ಪುಳಿಇಂಜಿ

ಬೇಕಾಗುವ ಸಾಮಾಗ್ರಿಗಳು: 100ಗ್ರಾಂ ಶುಂಠಿ, 100ಗ್ರಾಂ ಹಸಿಮೆಣಸು, ಅರಶಿನ ಪುಡಿ, ಕೆಂಪುಮೆಣಸು, ಹುಣಸೆಹುಳಿ, ಬೆಲ್ಲ

ಮಾಡುವ ವಿಧಾನ: ಶುಂಠಿ, ಹಸಿಮೆಣಸು ಸಣ್ಣದಾಗಿ ತುಂಡುಮಾಡಿ ಇಡಿ. 200ಗ್ರಾಂ ಹುಣಸೆಹುಳಿ ರಸದಲ್ಲಿ ಒಂದುಚಮಚ ಅರಶಿನ ಪುಡಿ, ಕೆಂಪುಮೆಣಸು ಪುಡಿ, ಒಂದು ತುಂಡು ಬೆಲ್ಲ ರುಚಿಗೆ ತಕ್ಕ ಉಪ್ಪು ಹಾಕಿಕೊಳ್ಳಿ. ಇದಕ್ಕೆ ಕತ್ತರಿಸಿದ ಶುಂಠಿ ಹಾಗೂ ಹಸಿಮೆಣಸು ಸೇರಿಸಿ ಕುದಿಸಿ. ಅದು ಕುದಿದು ಸ್ವಲ್ಪ ದಪ್ಪ ಆದಾಗ ಬೆಂಕಿ ಆರಿಸಿಕೊಳ್ಳಬೇಕು. ಕೊನೆಯಲ್ಲಿ ಒಗ್ಗರಣೆ ಹಾಕಿದರೆ ಪುಳಿಇಂಜಿ ಸಿದ್ದ. 

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್