Wednesday, November 13, 2019 11:08 AM

ನಿಧನ ಸುದ್ದಿ
35
ನಿಧನ ಸುದ್ದಿ

ಕಾನೂರು ನಿವಾಸಿ, ಪ್ರಸ್ತುತ ಮೈಸೂರಿನ ವಿಜಯನಗರದಲ್ಲಿ ವಾಸವಿದ್ದ ಚೆಪ್ಪುಡಿರ ಪಾರ್ವತಿ ಪೊನ್ನಪ್ಪ (90) ಅವರು ಸೆ. 30 ರಂದು ನಿಧನರಾದರು. ಮೃತರು ಪುತ್ರ ಪೃಥ್ವಿ ಪೂಣಚ್ಚ ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

——————————————————————————————————-

ಕುಶಾಲನಗರದ ಶಕ್ತಿ ಬಡಾವಣೆಯ ನಿವಾಸಿ ಎಂ.ಆರ್. ಶಿವಾಜಿ (55) ಅನಾರೋಗ್ಯದಿಂದ ಸೆ. 30 ರಂದು ನಿಧನರಾದರು. ಎಲ್‍ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್