Monday, October 21, 2019 8:37 PM

ಸೋಮವಾರಪೇಟೆಯ ನವದುರ್ಗಾ ದೇವಿಗೆ ವಿವಿಧ ಹಣ್ಣುಗಳ ಅಲಂಕಾರ
28
ಸೋಮವಾರಪೇಟೆಯ ನವದುರ್ಗಾ ದೇವಿಗೆ ವಿವಿಧ ಹಣ್ಣುಗಳ ಅಲಂಕಾರ

ಮಡಿಕೇರಿ ಅ. 4 : ನವರಾತ್ರಿ ಅಂಗವಾಗಿ ಸೋಮವಾರಪೇಟೆಯ ಬಸವೇಶ್ವರ ದೇವಾಲಯದಲ್ಲಿ ಗುರುವಾರ ನವದುರ್ಗಾ ದೇವಿಗೆ ಷಷ್ಟಮಿ ಅವತಾರ, ಅಭಿಷೇಕ, ಕಾತ್ಯಾಯಿನಿ ದೇವಿಯ ಆರಾಧನೆ, ಅಷ್ಟೋತ್ತರ ಮಹಾಮಂಗಳಾರತಿ ನಡೆಯಿತು. ಸಂಜೆ ದೇವಿಗೆ ವಿವಿಧ ಹಣ್ಣುಗಳ ಅಲಂಕಾರ ಮಾಡಲಾಯಿತು.
ಸೋಮೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆ: ಇಲ್ಲಿನ ಬ್ರಾಹ್ಮಣ ಸಮಾಜದಲ್ಲಿ ನವರಾತ್ರಿ ಪೂಜಾ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ ಶಕ್ತಿ ಪಾರ್ವತಿ ದೇವಿಗೆ ಅಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ದೇವಿಗೆ ಹೊಂಬಾಳೆ ಅಲಂಕಾರ ನಡೆಯಿತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್