Monday, October 21, 2019 8:22 PM

ಕ್ಯಾಂಟಿನ್‌ನಲ್ಲಿ ಆಕಸ್ಮಿಕ ಬೆಂಕಿ : ತಪ್ಪಿದ ಅನಾಹುತ : ಸೋಮವಾರಪೇಟೆಯಲ್ಲಿ ಘಟನೆ
85
ಕ್ಯಾಂಟಿನ್‌ನಲ್ಲಿ ಆಕಸ್ಮಿಕ ಬೆಂಕಿ : ತಪ್ಪಿದ ಅನಾಹುತ : ಸೋಮವಾರಪೇಟೆಯಲ್ಲಿ ಘಟನೆ

ಸೋಮವಾರಪೇಟೆ ಅ.5 : ಕ್ಯಾಂಟಿನ್‍ನಲ್ಲಿದ್ದ ಗ್ಯಾಸ್ ಪೈಪ್‍ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ಮಾಲೀಕ ಅಪಾಯದಿಂದ ಪಾರಾದ ಘಟನೆ ಪಟ್ಟಣದಲ್ಲಿರುವ ವಿನಾಯಕ ಕ್ಯಾಂಟಿನ್‍ನಲ್ಲಿ ಸಂಭವಿಸಿದೆ.
ಮಾಲೀಕ ಶಿವಪ್ರಸಾದ್ ಅವರ ಮುಖದ ಭಾಗಕ್ಕೆ ಸಣ್ಣ ಪ್ರಮಾಣದ ಸುಟ್ಟಗಾಯಗಳಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಿಗ್ಗೆ ಎಂದಿನಂತೆ ಸ್ಟೌವ್ ಹಚ್ಚಿದ ಸಂದರ್ಭ ಬೆಂಕಿ ಕಾಣಿಸಿಕೊಂಡಿದೆ. ಆಗ್ನಿಶಾಮಕ ದಳದವರು ಬೆಂಕಿ ಆರಿಸಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್