Monday, October 21, 2019 9:48 PM

ದಸರಾ ಮ್ಯಾರಥಾನ್ ನಲ್ಲಿ ಕೆ.ಎಸ್. ಸುರಕ್ಷಾಗೆ ಕಂಚು
118
ದಸರಾ ಮ್ಯಾರಥಾನ್ ನಲ್ಲಿ ಕೆ.ಎಸ್. ಸುರಕ್ಷಾಗೆ ಕಂಚು

ಮಡಿಕೇರಿ ಅ. 5 : ಐತಿಹಾಸಿಕ ಮೈಸೂರು ದಸರಾ ಅಂಗವಾಗಿ ಏರ್ಪಡಿಸಲಾಗಿದ್ದ ಮ್ಯಾರಾಥಾನ್ ನಲ್ಲಿ ಕೆ.ಎಸ್. ಸುರಕ್ಷಾ ತೃತೀಯ ಬಹುಮಾನದೊಂದಿಗೆ ಕಂಚಿನ ಪದಕ ಗಳಿಸಿದ್ದಾಳೆ.

ಚಾಮುಂಡಿ ಬೆಟ್ಟದ ೧೨೦೦ ಮೆಟ್ಟಿಲನ್ನು ಏರಿ ಓಡುವ ಸ್ಪರ್ಧೆಯಲ್ಲಿ ಈ ಬಹುಮಾನ ದೊರೆತ್ತಿದೆ. ಇದಕ್ಕೂ ಮುನ್ನ ನಡೆದ ಮೈಸೂರು ಜಿಲ್ಲಾ ಮಟ್ಟದ ಮ್ಯಾರಥಾನ್ ನಲ್ಲಿ ೧೫೦೦ಮೀ. ಓಟದಲ್ಲಿಯೂ ಕಂಚಿನ ಪದಕ ಗಳಿಸಿದ್ದಳು . ಮೈಸೂರು ಟೆರೆಷಿಯನ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸುರಕ್ಷಾ ಹಾಕಿ ಪಟುವಾಗಿದ್ದು, ಜಿಲ್ಲೆಯ ಕುಡೆಕಲ್ ಸಂತೋಷ್ ಹಾಗೂ ಸವಿತಾ ದಂಪತಿಯರ ಪುತ್ರಿ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್