Tuesday, November 12, 2019 2:06 PM

ಸೋಮವಾರಪೇಟೆಯಲ್ಲಿ ಜೇಸಿ ಸಪ್ತಾಹ : ಗಮನ ಸೆಳೆದ ಮಕ್ಕಳ ಮ್ಯಾರಥಾನ್
40
ಸೋಮವಾರಪೇಟೆಯಲ್ಲಿ ಜೇಸಿ ಸಪ್ತಾಹ : ಗಮನ ಸೆಳೆದ ಮಕ್ಕಳ ಮ್ಯಾರಥಾನ್

ಸೋಮವಾರಪೇಟೆ ಅ, 21 : ಜೇಸಿ ಸಪ್ತಾಹ ಅಂಗವಾಗಿ ಪಟ್ಟಣದಲ್ಲಿ ಮಕ್ಕಳ ಮ್ಯಾರಥಾನ್‌ಗೆ ಉದ್ಯಮಿ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಮಕ್ಕಳಿಗೆ ಸೈಕಲ್ ಚಲಿಸುವ ಸ್ಪರ್ಧೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಸಾರ್ವಜನಿಕರಿಗೆ ನಿಧಾನವಾಗಿ ಮೋಟರ್ ಸೈಕಲ್ ಚಲಿಸುವ ಸ್ಪರ್ಧೆ ನಡೆಯಿತು.
ನಂಜಮ್ಮ ಸಮುದಾಯ ಭವನದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷ ಬಿ.ಜಿ.ಪುರುಷೋತ್ತಮ್, ಕಾರ್ಯದರ್ಶಿ ಉಷಾರಾಣಿ, ಕಾರ್ಯಕ್ರಮ ಉಪಾಧ್ಯಕ್ಷ ಎಸ್.ಆರ್.ವಸಂತ್ ಇದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್