Tuesday, November 12, 2019 1:51 PM

ಮುಕ್ತ ಇಂಟರ್‌ನೆಟ್ ಬಳಕೆ : ಪಾಕ್ ಸಾಧನೆ ಕಳಪೆ
20
ಮುಕ್ತ ಇಂಟರ್‌ನೆಟ್ ಬಳಕೆ : ಪಾಕ್ ಸಾಧನೆ ಕಳಪೆ

ವಾಶಿಂಗ್ಟನ್ : ಪಾಕಿಸ್ತಾವು ಸತತ 9ನೇ ವರ್ಷವೂ ಮುಕ್ತ ಇಂಟರ್‍ನೆಟ್ ಬಳಕೆಗೆ ಅವಕಾಶವಿರುವ ದೇಶವಾಗಿ ಗುರುತಿಸಿಕೊಂಡಿಲ್ಲ ಎಂದು ಮುಕ್ತ ಇಂಟರ್‍ನೆಟ್ ಬಳಕೆಯನ್ನು ಪ್ರತಿಪಾದಿಸುವ ಅಂತರ್ ರಾಷ್ಟ್ರೀಯ ಸಂಘಟನೆ ಫ್ರೀಡಂ ಹೌಸ್ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ.
2019ರಲ್ಲಿ ಅದು 100ರಲ್ಲಿ 26 ಅಂಕಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಅದು 27 ಅಂಕಗಳನ್ನು ಹೊಂದಿದ್ದು, ಈ ಬಾರಿ ಇನ್ನೂ ಒಂದು ಸ್ಥಾನ ಕೆಳಗಿಳಿದೆ. ಜಾಗತಿಕವಾಗಿ, ಇಂಟರ್‍ನೆಟ್ ಮತ್ತು ಡಿಜಿಟಲ್ ಮಾಧ್ಯಮ ಸ್ವಾತಂತ್ರ್ಯದಲ್ಲಿ 10 ಅತಿ ಕಳಪೆ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಇದೆ. ಪ್ರಾದೇಶಿಕ ಮಟ್ಟದ ಕಳಪೆ ದೇಶಗಳ ರ್ಯಾಂಕಿಂಗ್‍ನಲ್ಲಿ, ವಿಯೆಟ್ನಾಮ್ ಮಮತ್ತು ಚೀನಾ ಬಳಿಕ ಪಾಕಿಸ್ತಾನವು ಮೂರನೇ ಸ್ಥಾನದಲ್ಲಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್