Saturday, December 14, 2019 10:06 AM

ಮರೆಯಲಾಗದ ಮಾಣಿಕ್ಯ ಶಂಕರ್‌ನಾಗ್
62
ಮರೆಯಲಾಗದ ಮಾಣಿಕ್ಯ ಶಂಕರ್‌ನಾಗ್

’ನವೆಂಬರ್ 9’ ಎಂದರೆ ಕನ್ನಡಿಗರ ಪಾಲಿಗೆ ಮರೆಯಲಾಗದ ದಿನ. ನಟ, ನಿರ್ಮಾಪಕ, ನಿರ್ದೇಶಕ, ಕರಾಟೆ ಕಿಂಗ್ ಶಂಕರ್‌ನಾಗ್ ಅವರ ಜನ್ಮದಿನ. ’ಒಂದಾನೊಂದು ಕಾಲ’ದಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ’ನೋಡಿ ಸ್ವಾಮಿ ನಾವ್ ಇರೋದೆ ಹೀಗೆ’ ಅಂತ ಹೇಳಿ, ’ಆಟೋ ರಾಜ’ನಾಗಿ ಕನ್ನಡಿಗರ ಹೃದಯ ’ಗೆದ್ದ ಮಗ’ನಾಗಿ ಅಷ್ಟೇ ’ಮಿಂಚಿನ ಓಟ’ದಲ್ಲಿ ನಡೆದ ’ಆಕ್ಸಿಡೆಂಟ್’ನಲ್ಲಿ ನಮ್ಮನ್ನು ಅಗಲಿ, ಮಿಂಚಿ ಮರೆಯಾದ ಮರೆಯಲಾಗದ ಮಾಣಿಕ್ಯ ನಮ್ಮ ’ಶಂಕರ್ ನಾಗ್’ .

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್