Saturday, December 14, 2019 11:07 AM

ಈಜಲು ತೆರಳಿದ್ದ ನಾಲ್ವರು ಜಲಸಮಾಧಿ
40
ಈಜಲು ತೆರಳಿದ್ದ ನಾಲ್ವರು ಜಲಸಮಾಧಿ

ಹುಬ್ಬಳ್ಳಿ ನ.11 : ಕೆರೆಯಲ್ಲಿ ಈಜಲು ತೆರಳಿದ್ದ 7 ಯುವಕರ ಪೈಕಿ ನಾಲ್ವರು ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ಮಚ್ಚಿಮಾರ್ಕೆಟ್ ನಿವಾಸಿಗಳಾದ ಜುನೈದ್ (18), ಸುಬಾನಿ (18), ಅಯಾನ್ (18) ಮತ್ತು ಸುಬಾನಿ(18) ಮೃತ ದುರ್ದೈವಿಗಳು.
ಹುಬ್ಬಳ್ಳಿ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್