ಲೆಫ್ಟಿನೆಂಟ್ ಜನರಲ್ ಪಟ್ಟಚೆರವಂಡ ಸಿ. ತಿಮ್ಮಯ್ಯ ನಿವೃತ್ತಿ

01/05/2020

ಮಡಿಕೇರಿ ಮೇ 1 : ಕೊಡಗಿನ ಹೆಮ್ಮೆಯ ಸೇನಾನಿ ಲೆಫ್ಟಿನೆಂಟ್ ಜನರಲ್ ಪಟ್ಟಚೆರವಂಡ ಸಿ. ತಿಮ್ಮಯ್ಯ ಪಿವಿಎಸ್‍ಎಂ, ವಿಎಸ್‍ಎಂ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಇವರು ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಲ್ಲಿ,ಹಾಗೂ ದೇಶ ವಿದೇಶಗಳಲ್ಲಿ 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.