ಆಲೂರು ಸಿದ್ದಾಪುರ, ನಿಡ್ತ ಬೆಸೂರು, ಕೊಡ್ಲಿಪೇಟೆಯಲ್ಲಿ ಆಹಾರದ ಕಿಟ್ ವಿತರಣೆ

02/05/2020

ಮಡಿಕೇರಿ ಮೇ.2 : ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ, ನಿಡ್ತ ಬೆಸೂರು, ಕೊಡ್ಲಿಪೇಟೆ ಗ್ರಾಮ ಪಂಚಾಯತಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಪಡಿತರ ಚೀಟಿ ಇಲ್ಲದ ಬಡವರಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಆಹಾರದ ಕಿಟ್ ವಿತರಿಸಿದರು.