ಕಾಡಾನೆ ದಾಳಿ ಪರಿಹಾರ : ಶಾಸಕರಿಂದ ಚೆಕ್ ವಿತರಣೆ

02/05/2020

ಮಡಿಕೇರಿ ಮೇ.2 : ಕಾಡಾನೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತಿರುವ ಯಡವನಾಡು ಗ್ರಾಮದ ಎನ್.ಎಸ್.ಮುತ್ತಪ್ಪ, ಅವರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಚಿಕಿತ್ಸೆ ವೆಚ್ಚ ರೂ. 1.90 ಲಕ್ಷ ರೂ. ನೀಡಿದರು. ಈ ಸಂದರ್ಭ ಅರಣ್ಯ ಇಲಾಖೆಯ ಎ.ಸಿ.ಎಫ್ ನೆಹರು ಇತರರು ಹಾಜರಿದ್ದರು.