ಒಟ್ಟು 3886 ಮಂದಿ ತಮ್ಮ ತಮ್ಮ ಊರುಗಳಿಗೆ ತೆರಳಲು ಸಜ್ಜು

04/05/2020

ಮಡಿಕೇರಿ ಮೇ 4 : ಜಿಲ್ಲೆಯಲ್ಲಿ ಸಿಲುಕಿರುವ ಮತ್ತು ಸ್ವಂತ ಊರುಗಳಿಗೆ ತೆರಳಲು ಸಿದ್ಧರಾಗಿರುವ ಜನರ ಪಟ್ಟಿ ಮಾಡಲಾಗಿದೆ. ತಮಿಳುನಾಡು 2242, ಅಸ್ಸಾಂ 429, ಪಶ್ಚಿಮ ಬಂಗಾಳ, 303, ಕೇರಳ 188, ಛತ್ತೀಸ್‍ಗಡ 25, ಒಡಿಸ್ಸಾ 27, ರಾಜಸ್ಥಾನ 45, ಮೇಘಾಲಯ 5, ಬಿಹಾರ 228, ಮಧ್ಯಪ್ರದೇಶ 17, ಉತ್ತರ ಪ್ರದೇಶ 126, ಆಂಧ್ರ ಪ್ರದೇಶ 49, ಜಾಖರ್ಂಡ್ 189, ಗುಜರಾತ್ 9, ಮಹಾರಾಷ್ಟ್ರದ 4 ಮಂದಿ ಹೆಸರು ನೋಂದಾಯಿಸಿದ್ದಾರೆ.