ಕೊಡಗಿಗೆ ಆಗಮಿಸುವ 995 ಮಂದಿಯ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ

04/05/2020

ಮಡಿಕೇರಿ ಮೇ 4 : ಕರ್ನಾಟಕದ ಹೊರ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಆಗಮಿಸಲು ನೋಂದಾಯಿಸಿದವರ ಸಂಖ್ಯೆ 706, ಹೊರ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಆಗಮಿಸಲು ನೋಂದಾಯಿಸಿದವರ ಸಂಖ್ಯೆ 279, ಹೊರ ರಾಷ್ಟ್ರಗಳಿಂದ ಕೊಡಗು ಜಿಲ್ಲೆಗೆ ಆಗಮಿಸಲು ನೋಂದಾಯಿಸಿದವರ ಸಂಖ್ಯೆ 10 ಆಗಿದ್ದು, ಒಟ್ಟು 995 ಮಂದಿಯ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದ್ದಾರೆ.