ಸ್ವಂತ ಊರುಗಳಿಗೆ ವಲಸೆ ಕಾರ್ಮಿಕರ ಪ್ರಯಾಣ
05/05/2020

ಮಡಿಕೇರಿ ಮೇ 5 : ತಾಲೂಕಿನ ಮೇಕೇರಿ, ಹೊಸ್ಕೇರಿ ಮತ್ತು ಮಕ್ಕಂದೂರು ಬಳಿಯಿಂದ ಚಾಮರಾಜನಗರ ಜಿಲ್ಲೆಯ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ವತಿಯಿಂದ ಸೋಮವಾರ ಸ್ವಂತ ಊರುಗಳಿಗೆ ಉಚಿತವಾಗಿ ಕೆಎಸ್‍ಆರ್‍ಟಿಸಿ ಬಸ್ ಮೂಲಕ ಕಳುಹಿಸಿಕೊಡಲಾಯಿತು. ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಇತರರು ಹಾಜರಿದ್ದರು.