ಮಡಿಕೇರಿ ರೋಟರಿ ಕ್ಲಬ್‍ನಿಂದ 1 ಲಕ್ಷ ರೂ. ದೇಣಿಗೆ

May 7, 2020

ಮಡಿಕೇರಿ ಮೇ 6 : ಪ್ರಧಾನಮಂತ್ರಿ ಅವರ ಕೋವಿಡ್-19 ನಿಧಿಗೆ ಮಡಿಕೇರಿ ರೋಟರಿ ಕ್ಲಬ್ ಸದಸ್ಯರಿಂದ 1 ಲಕ್ಷ ರೂ.ಸಂಗ್ರಹಿಸಿ ನೀಡಿದೆ ಎಂದು ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ ತಿಳಿಸಿದ್ದಾರೆ.