ಮುಂಬಯಿಯಿಂದ ಬಂದು ಸುಳ್ಳು ಹೇಳಿದವರು ಸಿಕ್ಕಿ ಬಿದ್ದರು : ಎಂ.ಬಾಡಗದ ಇಬ್ಬರ ವಿರುದ್ಧ ಕೊಡಗು ಪೊಲೀಸ್ ಕ್ರಮ
18/05/2020

ಮಡಿಕೇರಿ ಮೇ 18 : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಎಂ.ಬಾಡಗ ಗ್ರಾಮದ ಇಬ್ಬರ ವಿರುದ್ಧ ಕೊಡಗು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕರ್ತವ್ಯ ಪ್ರಜ್ಞೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಶ್ಲಾಘಿಸಿದ್ದಾರೆ.