ಕೊಡಗು ಜಿಲ್ಲೆಯ ಮಳೆ ವಿವರ

May 19, 2020

ಮಡಿಕೇರಿ ಮೇ.19 :  ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 30.4 ಮಿ.ಮೀ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 25.6 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 4.8 ಮಿ.ಮೀ. ಆಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 1.4, ನಾಪೋಕ್ಲು 4.8, ಸಂಪಾಜೆ 4.4 ಭಾಗಮಂಡಲ 15, ಶಾಂತಳ್ಳಿ 1.8, ಕೊಡ್ಲಿಪೇಟೆ 20.4, ಕುಶಾಲನಗರ 1.4, ಸುಂಟಿಕೊಪ್ಪ 3.0 ಮಿ.ಮೀ. ಮಳೆಯಾಗಿದೆ.