ನಿಧನ ಸುದ್ದಿ

28/05/2020

ಮಡಿಕೇರಿ ಮೇ 28 : ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ಲಕ್ಷ್ಮಿ ಸ್ಟೋರ್ ಮಾಲೀಕ ಪಳನಿ ಸ್ವಾಮಿ ಅವರ ಪತ್ನಿ ಶುಭಲಕ್ಷಿ (68) ಅವರು ಮೇ 26 ರಂದು ನಿಧನರಾದರು. ಮೃತರು ಪತಿ, ಈರ್ವರು ಪುತ್ರರನ್ನು ಅಗಲಿದ್ದಾರೆ.