ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

28/05/2020

ಮಡಿಕೇರಿ ಮೇ 28 : ಪ್ರತಿ ವರ್ಷ ಜೂ. 5 ರಂದು ವಿಶ್ವ ಪರಿಸರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಪ್ರಯುಕ್ತ 6 ರಿಂದ 12ನೇ ತರಗತಿಯವರಿಗಿನ ವಿದ್ಯಾರ್ಥಿಗಳಿಗೆ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.
ವಿಷಯ : ಜೀವವೈವಿಧ್ಯತೆಯ ರಕ್ಷಣೆಯಿಂದ ಮಾನವ ಪ್ರಗತಿ. ಕೊರೋನಾ ವೈರಸ್ ಪಿಡುಗು-ನಿಸರ್ಗ ಹಾಗೂ ಜೀವವೈವಿಧ್ಯತೆಗೆ ವರದಾನ, ಪರಿಸರ ಸಮತೋಲನೆಯಲ್ಲಿ ಜೀವವೈವಿಧ್ಯದ ಪಾತ್ರ.
ಮೇ 31 ಕೊನೆಯ ದಿನಾಂಕ , ಚಿತ್ರಗಳನ್ನು ಕಳಿಸಬೇಕಾದ ಇ-ಮೇಲ್: krvp.info@gmail.com ಅಥವಾ ವಾಟ್ಸ್‍ಅಪ್ ಸಂಖ್ಯೆ : 9483549159. ಹೆಚ್ಚಿನ ಮಾಹಿತಿಗೆ 9483549159, 9008442557, 9880917831 ಸಂಪರ್ಕಿಸಬಹುದಾಗಿದೆ.