ಲಾಕ್ ಡೌನ್ ಸಡಿಲಿಕೆ ಇದ್ದರೂ ನಡೆಯದ ವ್ಯಾಪಾರ : ವರ್ತಕರು ಕಂಗಾಲು

May 28, 2020

ಮಡಿಕೇರಿ ಮೇ 28 : ಕೇವಲ ಮೂವರು ಕೋವಿಡ್ 19 ಸೋಂಕಿತರು ಇರುವ ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಸಂಜೆ 7 ಗಂಟೆಯವರೆಗೆ ಲಾಕ್ ಡೌನ್ ಸಡಿಲಿಕೆ ಇದ್ದರೂ ವ್ಯಾಪಾರ, ವಹಿವಾಟು ನಡೆಯುತ್ತಿಲ್ಲ ಎನ್ನುವ ಕೊರಗು ವರ್ತಕರನ್ನು ಕಾಡುತ್ತಿದೆ.
ಸದಾ ಜನರಿಂದ ತುಂಬಿರುತ್ತಿದ್ದ ಮಡಿಕೇರಿಯ ರಸ್ತೆಗಳು ಖಾಲಿ ಖಾಲಿ ಕಂಡು ಬರರುತ್ತಿದ್ದು, ಅಂಗಡಿ ಮಳಿಗೆಗಳಲ್ಲಿ ಗ್ರಾಹಕರ ಕೊರತೆ ಎದುರಾಗಿದೆ. ಜನರ ಬಳಿ ಹಣವಿಲ್ಲ ಎನ್ನುವ ಉತ್ತರವಷ್ಟೇ ಕೇಳಿ ಬರುತ್ತಿದೆ.

error: Content is protected !!