ಮಕ್ಕಂದೂರಿನಲ್ಲಿ ಅಕ್ರಮ ಜೂಜಾಟ : ಆರೋಪಿಗಳ ಬಂಧನ : ಬಿಡುಗಡೆ

29/05/2020

ಮಡಿಕೇರಿ ಮೇ 29 : ಮಕ್ಕಂದೂರಿನಲ್ಲಿ ಜೂಜಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ತಂಡ ಜೂಜಾಟದಲ್ಲಿ ತೊಡಗಿದ್ದ ಹನ್ನೊಂದು ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ ರೂ. 14,600 ನ್ನು ವಶಪಡಿಸಿಕೊಂಡು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.