ಮಡಿಕೇರಿಯ capt. ಡಾ.ದೇವಿಪ್ರಸಾದ್ ರಿಂದ ಭಾರತೀಯ ಸೇನೆಯಲ್ಲಿ ಸಾಧನೆ

01/06/2020

ಮಡಿಕೇರಿ ಮೇ 30 : ನಗರದ ರಾಣಿಪೇಟೆ ನಿವಾಸಿ capt. ಡಾ. ದೇವಿಪ್ರಸಾದ್ ಭಾರತೀಯ ಸೇನೆಯಲ್ಲಿ permanent commission ಆಗಿ ಆಯ್ಕೆಯಾಗಿದ್ದಾರೆ.
ಇವರು ಪ್ರಸ್ತುತ ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಲಮುರಿಯ ಕಟ್ರತನ ತಾರ ಪ್ರಸಾದ್ ಮಂದಣ್ಣ ಮತ್ತು ಕೆ.ಆರ್. ಕಲ್ಪನಾ ದಂಪತಿಗಳ ಪುತ್ರ. ಡಾ.ಕೆ.ಟಿ.ದೇವಿಪ್ರಸಾದ್ ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಪ್ರಾಥಮಿಕ ಮತ್ತು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ.
ತಮ್ಮ ವೈದ್ಯಕೀಯ ಶಿಕ್ಷವನ್ನು bidar institute of medical sciences ನಲ್ಲಿ ಮುಗಿಸಿದ್ದಾರೆ.