ಮನೆ ಹಸ್ತಾಂತರ : ಸಿದ್ಧತೆ ಪರಿಶೀಲಿಸಿದ ಶಾಸಕರು

June 3, 2020

ಮಡಿಕೇರಿ ಜೂ.3 : ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಜೂನ್ 4 ರಂದು ಕಂದಾಯ ಸಚಿವರು ಹಾಗೂ ವಸತಿ ಸಚಿವರೊಂದಿಗೆ ನಿರಾಶ್ರಿತರಿಗೆ ಮನೆ ಹಸ್ತಾಂತರಿಸುವುದರಿಂದ ಅಂತಿಮ ಹಂತದ ಕಾಮಗಾರಿಯನ್ನು ಜಂಬೂರಿನಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು  ಪರಿಶೀಲಿಸಿದರು.