ಸೋಮವಾರಪೇಟೆ ರೋಟರಿಯಿಂದ ಸರ್ಕಾರಿ ಆಸ್ಪತ್ರೆಗೆ ಉಚಿತ ವೆಂಟಿಲೇಟರ್ ವಿತರಣೆ

03/06/2020

ಮಡಿಕೇರಿ ಜೂ. 3 : ಸೋಮವಾರಪೇಟೆ ರೋಟರಿ ವತಿಯಿಂದ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ವೆಂಟಿಲೇಟರ್ ವಿತರಿಸಿದರು. ಈ ಸಂದರ್ಭ ರೋಟರಿ ಅಧ್ಯಕ್ಷ ಡಿ.ಪಿ.ರಮೇಶ್, ಮಾಜಿ ಅಧ್ಯಕ್ಷ ಕೆ.ಡಿ.ಬಿದ್ದಪ್ಪ ವೈದ್ಯಾಧಿಕಾರಿ ಶಿವಪ್ರಸಾದ್ ಇದ್ದರು.