ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಸಂಘದಿಂದ ಶ್ರಮದಾನ

June 15, 2020

ಸೋಮವಾರಪೇಟೆ ಜೂ. 15 : ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲಾ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.
ಶ್ರಮದಾನದಲ್ಲಿ ಹಳೆ ವಿದ್ಯಾರ್ಥಿಗಳಾದ ಮನ್ಸೂರ್, ಶಾಹಿದ್, ಸಾಹುಲ್ ಹಮೀದ್, ಮಹಮ್ಮದ್ ಆಸೀಫ್, ಸಿರಾಜುದ್ದೀನ್, ಪ್ರಭಾರಿ ಮುಖ್ಯ ಶಿಕ್ಷಕಿ ಎಸ್.ಎಂ.ಆಶಾ, ಸಹಶಿಕ್ಷಕರಾದ ಎಂ.ಆರ್. ಅಬಿದಾ ಬಾನು, ಕೆ.ಎಲ್.ಗಿರೀಗೌಡ ಇದ್ದರು.