ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಎಂ.ಪಿ.ಗಣೇಶ್ ಅವರಿಗೆ ಸನ್ಮಾನ

15/06/2020

ಮಡಿಕೇರಿ ಜೂ.15 : ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಂಪಿಯನ್, ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಎಂ.ಪಿ.ಗಣೇಶ್ ಅವರನ್ನು ಪೊನ್ನಂಪೇಟೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಸನ್ಮಾನಿಸಿದರು.