ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಸಹಾಯವಾಣಿ

18/06/2020

ಮಡಿಕೇರಿ ಜೂ.18 : ಕನ್ನಡ ವಿಷಯಕ್ಕೆ ವಿಲ್‍ಫ್ರೆಡ್ ಕ್ರಾಸ್ತಾ 9448773078, ಸಂಧ್ಯಾ ಎಚ್.ಡಿ 7349320417, ಗಣಿತ ವಿಷಯಕ್ಕೆ ಶ್ರೀಕೃಷ್ಣ 9448721298, ಸುರೇಶ್ ಸಿ.ಎಸ್ 9900370842, ಇಂಗ್ಲೀಷ್ ವಿಷಯಕ್ಕೆ ಜಸ್ಮಿ ಉತ್ತಪ್ಪ 9972971288, ಭವ್ಯ 9741414525, ತ್ರಿಜಾ ಡಿಸೋಜ 9448504736, ವಿಜ್ಞಾನ ವಿಷಯಕ್ಕೆ ಎಂ.ವನಜ 9480463374, ಪಿ.ಎಂ.ಶಾರದ 9448208973, ಹಿಂದಿ ವಿಷಯಕ್ಕೆ ಕಾಮಾಕ್ಷಿ 9972995440, ಸವರಿನ್ ಡಿಸೋಜಾ 9148507253, ಸಮಾಜ ವಿಜ್ಞಾನ ವಿಷಯಕ್ಕೆ ಮುನೀರ್ 9740131071, ಪರಮೇಶ್ 9448387522 ಅವರನ್ನು ಸಂಪರ್ಕಿಸಬಹುದು.
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ, ಪರೀಕ್ಷಾ ವ್ಯವಸ್ಥೆ ಬಗ್ಗೆ ಯಾವುದೇ ಗೊಂದಲವಿದ್ದಲ್ಲಿ ಗಾಯತ್ರಿ ಟಿ.ಎನ್ ಕ್ಷೇತ್ರ ಶಿಕ್ಷಣಾಧಿಕಾರಿ, ಮಡಿಕೇರಿ ತಾಲೂಕು 9480695260, ಮಾರುತಿ ಅರೇರ ಶಿಕ್ಷಣ ಸಂಯೋಜಕರು 7349075910, ಹರೀಶ್. ಎಂ.ಹೆಚ್ ಶಿಕ್ಷಣ ಸಂಯೋಜಕರು 9980669032 ನ್ನು ಸಂಪರ್ಕಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.