ಚೇರಂಬಾಣೆಯಲ್ಲಿ ಸ್ಕೂಟಿ ಹಾಗೂ ಜೀಪು ನಡುವೆ ಡಿಕ್ಕಿ : ಸ್ಕೂಟಿ ಚಾಲಕ ಗಂಭೀರ

19/06/2020

ಮಡಿಕೇರಿ ಜೂ. 19 : ಸ್ಕೂಟಿ ಹಾಗೂ ಜೀಪು ನಡುವೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಾಲಕ ಗಂಭೀರ ಗಾಯಗೊಂಡ ಘಟನೆ ಚೇರಂಬಾಣೆಯ ಅರುಣ ಜೂನಿಯರ್ ಕಾಲೇಜು ಬಳಿ ನಡೆದಿದೆ.