ಪ್ರಾಕೃತಿಕ ವಿಕೋಪ ಸ್ಥಳಕ್ಕೆ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ್ ಹೆಗ್ಡೆ ಭೇಟಿ : ಪರಿಶೀಲನೆ

20/06/2020

ಮಡಿಕೇರಿ ಜೂ 20 : ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ್ ಹೆಗ್ಡೆ ಅಶೀಸರ ಅವರು ಜೋಡುಪಾಲದಲ್ಲಿನ ಸಮೀಪದಲ್ಲಿನ ಪ್ರಾಕೃತಿಕ ವಿಕೋಪ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.