ಶಿರಂಗಾಲ ಗ್ರಾಮದ 30, ದೊಡ್ಡಳ್ಳಿ ಗ್ರಾಮದ 37 ಮನೆಗಳು ಸೀಲ್ ಡೌನ್

22/06/2020

ಮಡಿಕೇರಿ ಜೂ.22 : ಸೋಂಕು ಪತ್ತೆಯಾದ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕೊಡ್ಲಿಪೇಟೆಯ ಶಿರಂಗಾಲ ಗ್ರಾಮದ 30 ಮನೆ(126 ನಿವಾಸಿಗಳು) ಹಾಗೂ ದೊಡ್ಡಳ್ಳಿ ಗ್ರಾಮದ 37 ಮನೆ( 137 ನಿವಾಸಿಗಳು)ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ನಿವಾಸಿಗಳಿಗೆ 28 ದಿನಗಳ ಕಾಲ ಆಹಾರ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.