ಕುಶಾಲನಗರ ರಥಬೀದಿ ಸೀಲ್ ಡೌನ್

25/06/2020

ಮಡಿಕೇರಿ ಜೂ. 25 : ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಮತ್ತೆ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.

ಕುಶಾಲನಗರ ರಥಬೀದಿ ಮೆಡಿಕಲ್ ಶಾಪ್ ಮಾಲೀಕನ ಮಗನಿಗೆ ಸೋಂಕು ಪತ್ತೆಯಾಗಿ ಗಿರುವ ಹಿನ್ನೆಲೆ ಕುಶಾಲನಗರ ರಥಬೀದಿ ಸೀಲ್ ಡೌನ್ ಮಾಡಲಾಗಿದ್ದು, ಮನೆಯಿಂದ ಹೊರಬಾರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.